KSRTC: ಡೀಸೆಲ್ ಖಾಲಿಯಾಗಿ ಹುಲಿಕಲ್ ಘಾಟ್ ನಲ್ಲಿ ನಿಂತ ಸರ್ಕಾರಿ ಬಸ್..! ಟಿಕೆಟ್ ಹಣ ವಾಪಾಸ್ ಕೊಟ್ಟ ಕೆ.ಎಸ್.ಆರ್.ಟಿ.ಸಿ ಕಂಡಕ್ಟರ್..!
ನ್ಯೂಸ್ ನಾಟೌಟ್: ಶಕ್ತಿ ಯೋಜನೆ ಜಾರಿಯಿಂದ ಸಾರಿಗೆ ಇಲಾಖೆ ಲಾಭದಲ್ಲಿದೆ ಎಂದು ಸಾರಿಗೆ ಸಚಿವರು ಈ ಹಿಂದೆ ಹೇಳಿದ್ದರು. ಈಗ ಶಿವಮೊಗ್ಗದಲ್ಲಿ ನಡೆದ ಘಟನೆ ಸಚಿವರ ಮಾತಿನ ...