Tag: #koyila

ಕಡಬದಲ್ಲಿ ವಿಪರೀತಗೊಂಡಿದೆಯೇ ಗೋವಿನ ಹತ್ಯೆ? ಅಲ್ಲಲ್ಲಿ ತ್ಯಾಜ್ಯ ಪತ್ತೆ , ಹಿಂದೂ ಸಂಘಟನೆ ಆಕ್ರೋಶ..

ಕಡಬದಲ್ಲಿ ವಿಪರೀತಗೊಂಡಿದೆಯೇ ಗೋವಿನ ಹತ್ಯೆ? ಅಲ್ಲಲ್ಲಿ ತ್ಯಾಜ್ಯ ಪತ್ತೆ , ಹಿಂದೂ ಸಂಘಟನೆ ಆಕ್ರೋಶ..

ನ್ಯೂಸ್ ನಾಟೌಟ್ :ಅಲ್ಲಲ್ಲಿ ಅಕ್ರಮ ಕಸಾಯಿಖಾನೆಗಳು,ಗಬ್ಬು ನಾರುತ್ತಿದೆ ಪರಿಸರ,ಎಲ್ಲೆಂದರಲ್ಲಿ ಎಸೆಯುತ್ತಿರುವ ತ್ಯಾಜ್ಯ. ಹೌದು,ಇಂತಹ ಆರೋಪ ಕೇಳಿ ಬಂದಿರೋದು ಕಡಬದ ಗೋಳಿತ್ತಡ- ಏಣಿತಡ್ಕ ರಸ್ತೆಯ ತ್ರಿವೇಣಿ ಸರ್ಕಲ್ ಬಳಿಯಲ್ಲಿಂದ. ...