Tag: #kottigehara

ಸುಬ್ರಹ್ಮಣ್ಯಕ್ಕೆ ಬಂದ ಮಹಿಳೆಗೆ ಹಠಾತ್ ಕಾಣಿಸಿಕೊಂಡಿತು ಎದೆನೋವು, ಆಸ್ಪತ್ರೆಗೆ ದಾಖಲಿಸಿದರೂ ಉಳಿಯಲಿಲ್ಲ ಜೀವ

ಧರ್ಮಸ್ಥಳಕ್ಕೆ ತೆರಳುತ್ತಿದ್ದ ಬೆಂಗಳೂರಿನ ನಿವಾಸಿ ಹೃದಯಾಘಾತದಿಂದ ಮೃತ್ಯು;ಕೊಟ್ಟಿಗೆಹಾರದಲ್ಲಿ ವಾಹನ ನಿಲ್ಲಿಸಿ ಶೌಚಾಲಯಕ್ಕೆಂದು ತೆರಳಿದ್ದ ವೇಳೆ ಘಟನೆ

ನ್ಯೂಸ್‌ ನಾಟೌಟ್‌ : ಧರ್ಮಸ್ಥಳಕ್ಕೆ ತೆರಳುತ್ತಿದ್ದ ಬೆಂಗಳೂರಿನ ಕಲಾಸಿಪಾಳ್ಯ ನಿವಾಸಿ ಮಧುಸೂದನ್ (57) ಹೃದಯಾಘಾತಗೊಂಡು ಮೃತಪಟ್ಟಿರುವ ಘಟನೆ ಬಗ್ಗೆ ವರದಿಯಾಗಿದೆ. 12 ಮಂದಿ ಸ್ನೇಹಿತರೊಂದಿಗೆ ಮಧುಸೂದನ್ ಟಿಟಿ ವಾಹನದಲ್ಲಿ ...