ಕೋಟಾ: ಅಪ್ಪಾ,ನಾನು ಕೆಟ್ಟ ಮಗಳು, ಲೂಸರ್..! ಡೆತ್ ನೋಟ್ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು..!
ನ್ಯೂಸ್ ನಾಟೌಟ್ : ವಿದ್ಯಾರ್ಥಿಗಳ ಮೇಲಿನ ಪರೀಕ್ಷೆಯ ಒತ್ತಡದ ದುಷ್ಪರಿಣಾಮಕ್ಕೆ ಏನೋ ಇತ್ತೀಚೆಗೆ ಕೆಟ್ಟ ನಿರ್ಧಾರಕ್ಕೆ ವಿದ್ಯಾರ್ಥಿಗಳು ಬರುತ್ತಿರುವುದು ಖೇದಕರ ಸಂಗತಿ.ಹೌದು, ಇದಕ್ಕೆ ಉದಾಹರಣೆಯೆಂಬಂತೆ ಜೆಇಇ ಪರೀಕ್ಷೆಗೆ ...