Tag: #kombar

ಕಡಬ:ಕೊಂಬಾರಿನ ಕೆಂಜಾಳ ಬಗ್ಪಣಿಯಲ್ಲಿ ಮೃತಪಟ್ಟ ಆನೆಯ ಮೃತದೇಹ ಪತ್ತೆ

ಕಡಬ:ಕೊಂಬಾರಿನ ಕೆಂಜಾಳ ಬಗ್ಪಣಿಯಲ್ಲಿ ಮೃತಪಟ್ಟ ಆನೆಯ ಮೃತದೇಹ ಪತ್ತೆ

ನ್ಯೂಸ್ ನಾಟೌಟ್ : ಕಳೆದ ಎರಡು ದಿನಗಳಿಂದ ಕಾಡಾನೆಯೊಂದು ಕಡಬ ತಾಲೂಕಿನ ಕೊಂಬಾರಿನ ಕೆಂಜಾಳ ಬಗ್ಪುಣಿ ಭಾಗದ ಹೊಳೆಯ ನೀರಿನಲ್ಲಿ ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಕಂಡು ಬಂದಿತ್ತು.ಇದೀಗ ಮೃತಪಟ್ಟಿದ್ದು,ಮೃತದೇಹಪತ್ತೆಯಾಗಿದೆ. ...