ಸುಳ್ಯ:ಕೊಲ್ಲಮೊಗ್ರುವಿನ ಪೋಸ್ಟ್ ಮಾಸ್ಟರ್ ಪುತ್ರ ಅನಾರೋಗ್ಯದಿಂದ ಮೃತ್ಯು,28ರ ಯುವಕನಿಗೆ ಆಗಿದ್ದೇನು?ಏನಿದು ಮನಕಲಕುವ ಘಟನೆ?
ನ್ಯೂಸ್ ನಾಟೌಟ್ : ಯುವಕನೋರ್ವ ಅನಾರೋಗ್ಯದ ಕಾರಣದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಿಸದೇ ಮೃತಪಟ್ಟಿರುವ ಘಟನೆ ಸುಳ್ಯ ತಾಲೂಕಿನ ಕೊಲ್ಲಮೊಗ್ರು ಗ್ರಾಮದಿಂದ ವರದಿಯಾಗಿದೆ. ಚರಣ್ ಕುಞೇಟಿ(28 ವರ್ಷ) ...