ಕೊಡಗು: ಭಾಗಮಂಡಲದ ತ್ರಿವೇಣಿ ಸಂಗಮ ಮುಳುಗಡೆ..! ದೇಗುಲದ ಮೆಟ್ಟಿಲ ವರೆಗೆ ಆವರಿಸಿದ ನೀರು..!
ನ್ಯೂಸ್ ನಾಟೌಟ್: ಭಾರೀ ಮಳೆಯಿಂದಾಗಿ ಕೊಡಗಿನ ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ತ್ರಿವೇಣಿ ಸಂಗಮ (Triveni Sangama) ಮುಳುಗಡೆಯಾಗಿದೆ. ಭಾಗಮಂಡಲ ವ್ಯಾಪ್ತಿಯಲ್ಲಿ (ಜು.29) ನಿನ್ನೆಯಿಂದ ಸುರಿದ ನಿರಂತರ ...