ಪೆರಾಜೆಯ ‘ರಾಜ ಹಂಸ’ ಆಟೋ ಜೋಡುಪಾಲದಲ್ಲಿ ಅಪಘಾತ..!ಕುಟುಂಬ ಸಮೇತರಾಗಿ ಪ್ರಯಾಣಿಸುತ್ತಿದ್ದಾಗ ದುರ್ಘಟನೆ..!
ನ್ಯೂಸ್ ನಾಟೌಟ್: ಅ.18ರಂದು ಪೆರಾಜೆಯಿಂದ ಸಂಚರಿಸುತ್ತಿದ್ದ 'ರಾಜ ಹಂಸ' ಖಾಸಗಿ ಅಟೋ ರಿಕ್ಷಾ ಕೊಡಗು ಜಿಲ್ಲೆಯ ಜೋಡುಪಾಲದಲ್ಲಿ ಅಪಘಾತವಾಗಿದೆ. ಕುಟುಂಬ ಸಮೇತರಾಗಿ ಪ್ರಯಾಣಿಸುತ್ತಿದ್ದಾಗ ದುರ್ಘಟನೆ ನಡೆದಿದೆ. ಪ್ರಯಾಣಿಕರು ...