ಅನಾರೋಗ್ಯ,ಉದ್ಯೋಗವಿಲ್ಲವೆಂದು ನೊಂದು ಆತ್ಮಹತ್ಯೆಗೆ ಶರಣಾದ ಕಲಾವಿದ ,ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಮಗನಿಗೆ ಕಿಡ್ನಿ ದಾನ ಮಾಡಿದ್ದರು ತಂದೆ..!ಮನಕಲಕುವ ವರದಿ ಇಲ್ಲಿದೆ ನೋಡಿ..
ನ್ಯೂಸ್ ನಾಟೌಟ್ : ಒಂದಡೆ ಆರೋಗ್ಯದ ಸಮಸ್ಯೆ, ಇನ್ನೊಂದೆಡೆ ಉದ್ಯೋಗ ಇಲ್ಲ. ಜೀವನವೇ ಕಷ್ಟವಾಗಿ ಬಿಟ್ಟಿದೆ. ಬದುಕಲು ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದ ಕಲಾವಿದ ಯುವಕನೋರ್ವ ಬಾವಿಗೆ ಹಾರಿ ...