ಬೆಂಗಳೂರಿನ ಮಹಿಳಾ ಟೆಕ್ಕಿಯಿಂದ ಆತ ‘ಲವ್ ಜಿಹಾದ್’ ಮಾಡಿರುವುದಾಗಿ ದೂರು! ಕಾಶ್ಮೀರಕ್ಕೆ ತೆರಳಿದ್ದೇಕೆ ಪೊಲೀಸರು?
ನ್ಯೂಸ್ ನಾಟೌಟ್: ಮಹಿಳಾ ಟೆಕ್ಕಿಯೊಬ್ಬರು ಯುವಕನೊಬ್ಬನ ವಿರುದ್ಧ ಪೊಲೀಸರಿಗೆ ಲವ್ ಜಿಹಾದ್ ಕುರಿತು ದೂರು ನೀಡಿದ್ದು, ಬೆಂಗಳೂರಿನಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಲು ಜಮ್ಮು ಕಾಶ್ಮೀರಕ್ಕೆ ...