Kasaragodu

ಕಾಸರಗೋಡು: ಕಾರು ಪಾರ್ಕ್ ಮಾಡುವಾಗ ಕಾರಿನಡಿಗೆ ಬಿದ್ದು ಎಳೆಯ ಕಂದಮ್ಮ ಸಾವು, ವಿಡಿಯೋ ವೈರಲ್‌, ವಾಹನ ಚಾಲಕರೇ ಪಾರ್ಕ್‌ ಮಾಡುವಾಗ ಹುಷಾರ್‌..!

ನ್ಯೂಸ್‌ ನಾಟೌಟ್‌: ವಾಹನ ಪಾರ್ಕ್‌ ಮಾಡುವಾಗ ಹೆಚ್ಚಿನ ಜಾಗ್ರತೆ ವಹಿಸುವುದು ಅಗತ್ಯ. ಕೆಲವೊಮ್ಮೆ ನಾವು ಮಾಡುವ ಸಣ್ಣ ಪುಟ್ಟ ನಿರ್ಲಕ್ಷ್ಯಗಳಿಗೂ ದೊಡ್ಡ ಬೆಲೆ ತರಬೇಕಾದಿತು. ಇಂಥದೊಂದು ಘಟನೆಗೆ ಸಾಕ್ಷಿಯಾಗಿದೆ ಕಾಸರಗೋಡಿನಲ್ಲಿ ಸಂಭವಿಸಿದ ಈ...

ಕಾಸರಗೋಡು : ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದೇಕೆ ಆ ಗುಂಪು? ಜಿಲ್ಲಾ ಪಂಚಾಯತ್ ಸದಸ್ಯನ ಬಂಧನ

ನ್ಯೂಸ್ ನಾಟೌಟ್ : ಪೊಲೀಸರ ಮೇಲೆ ಹ* ಲ್ಲೆ ಪ್ರಕರಣ ಸಂಬಂಧಪಟ್ಟಂತೆ ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯ ನನ್ನು ಮಂಜೇಶ್ವರ ಪೊಲೀಸರು ಇಂದು(ಸೆ.5) ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಯೂತ್ ಲೀಗ್ ಜಿಲ್ಲಾ...

ಕಾಸರಗೋಡು: ಮಗನ ಆತ್ಮಹತ್ಯೆಯ ಬೆನ್ನಲ್ಲೇ ಸಮುದ್ರಕ್ಕೆ ಹಾರಿ ಪ್ರಾಣ ಬಿಟ್ಟ ತಂದೆ..! ಒಂದೇ ತಿಂಗಳಲ್ಲಿ ಅಪ್ಪ-ಮಗನ ದಾರುಣ ಸಾವಿನ ಕಥೆ

ನ್ಯೂಸ್ ನಾಟೌಟ್: ಮಗನ ಆತ್ಮಹತ್ಯೆಯ ಬೆನ್ನಲ್ಲೇ ತಂದೆಯೂ ಸಾವಿಗೆ ಶರಣಾಗಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.ಕಾಸರಗೋಡು ಜಿಲ್ಲೆಯ ಕುಂಬಳೆ ಬಳಿಯ ಬಂಬ್ರಾಣ ಕಲ್ಕುಲ ನಿವಾಸಿ ಕಲ್ಲಿನ ಮೇಸ್ತ್ರಿ ಕೆಲಸ ಮಾಡುತ್ತಿದ್ದ ಲೋಕೇಶ್ (52)...

ಕರಾವಳಿಯಲ್ಲಿ ಇಬ್ಬರನ್ನು ಬಲಿ ಪಡೆದ ಧಾರಾಕಾರ ಮಳೆ!, ಹಲವೆಡೆ ಅಪಾರ ಹಾನಿ, ಮರಬಿದ್ದು ವಿದ್ಯಾರ್ಥಿನಿ ಸಾವು

ನ್ಯೂಸ್‌ ನಾಟೌಟ್‌: ಸೋಮವಾರದಿಂದ (ಜು.3) ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಧಾರಾಕಾರ ಮಳೆಗೆ ಹಲವು ಪ್ರದೇಶಗಳಲ್ಲಿ ಹಾನಿಯಾಗಿದೆ. ಉಡುಪಿ ಜಿಲ್ಲೆಯ ಶಿರ್ವದ ಬಳಿ ಆವರಣಗೋಡೆ ಇಲ್ಲದ ಬಾವಿಯ...

ಕಾಸರಗೋಡು : ವಿದ್ಯಾರ್ಥಿನಿಯ ನಿಗೂಢ ಸಾವು

ನ್ಯೂಸ್‌ನಾಟೌಟ್‌: ಕಾಸರಗೋಡು ಜಿಲ್ಲೆಯ ಬಂದಡ್ಕದ ವಿದ್ಯಾರ್ಥಿನಿಯೋರ್ವಳು ಮನೆಯ ಕೋಣೆಯಲ್ಲಿ ನಿಗೂಢ ರೀತಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ. ಮೃತ ವಿದ್ಯಾರ್ಥಿನಿಯನ್ನು ಬಂದಡ್ಕ ಮಾಲಕುಂಡ ಇಲ್ಲತಿಂಗಲ್‌ ನಿವಾಸಿ ಸುಜಾತಾ ಎಂಬವರ...