Tag: #karavali

ಅಬ್ಬಬ್ಬಾ..!10ನೇ ತರಗತಿ ವಿದ್ಯಾರ್ಥಿನಿ ಹೊಟ್ಟೆ ಸೇರಿತ್ತು ಬರೋಬ್ಬರಿ 2 ಕೆ.ಜಿ. ಕೂದಲು..!ಅಂದಹಾಗೆ ಇಷ್ಟೊಂದು ಕೂದಲು ಆಕೆ ಹೊಟ್ಟೆ ಸೇರಿದ್ದೇಗೆ?

ಅಬ್ಬಬ್ಬಾ..!10ನೇ ತರಗತಿ ವಿದ್ಯಾರ್ಥಿನಿ ಹೊಟ್ಟೆ ಸೇರಿತ್ತು ಬರೋಬ್ಬರಿ 2 ಕೆ.ಜಿ. ಕೂದಲು..!ಅಂದಹಾಗೆ ಇಷ್ಟೊಂದು ಕೂದಲು ಆಕೆ ಹೊಟ್ಟೆ ಸೇರಿದ್ದೇಗೆ?

ನ್ಯೂಸ್‌ ನಾಟೌಟ್‌:ನಮ್ಗೆ ಅಪರೂಪಕ್ಕೊಮ್ಮೆ ಊಟದಲ್ಲೇನಾದರೂ ಕೂದಲು ಸಿಕ್ಕಿದ್ರೆ ಊಟವನ್ನೇ ಮಾಡದ ಮನಸ್ಸು ಬಂದು ಬಿಡುತ್ತೆ.ಅದು ಗಂಟಲೊಳಗೆ ಸೇರಿದ್ರೆ ವಾಂತಿ ಮಾಡುವಷ್ಟು ವಾಕರಿಕೆ ಬಂದು ಬಿಡುತ್ತೆ.ಆದರೆ ಇಲ್ಲೊಬ್ಬಳು ೧೫ ...

ಗುತ್ತಿಗಾರು:ಸ್ಕೂಟಿ  ಮತ್ತು ಬಸ್ ಮಧ್ಯೆ ಭೀಕರ ಅಪಘಾತ: ಬೈಕ್‌ ಸವಾರ ಮೃತ್ಯು,ಬಾಲಕಿಗೆ ಗಂಭೀರ ಗಾಯ

ಗುತ್ತಿಗಾರು:ಸ್ಕೂಟಿ ಮತ್ತು ಬಸ್ ಮಧ್ಯೆ ಭೀಕರ ಅಪಘಾತ: ಬೈಕ್‌ ಸವಾರ ಮೃತ್ಯು,ಬಾಲಕಿಗೆ ಗಂಭೀರ ಗಾಯ

ನ್ಯೂಸ್‌ ನಾಟೌಟ್‌: ಸ್ಕೂಟಿಯೊಂದಕ್ಕೆ ಬಸ್ಸೊಂದು ಗುದ್ದಿದ ಪರಿಣಾಮ ಸ್ಕೂಟಿ ಸವಾರ ಮೃತಪಟ್ಟಿರುವ ಘಟನೆ ಸುಳ್ಯದ ಗುತ್ತಿಗಾರು ಬಾಕಿಲ ಎಂಬಲ್ಲಿಂದ ವರದಿಯಾಗಿದೆ.ಬಸ್ಸ್ ಸ್ಕೂಟಿಗೆ ಗುದ್ದಿದ ಬಳಿಕ ಸ್ಕೂಟಿಯನ್ನು ಬಸ್ಸ್ ...

Guliga Daiva:ತುಳುನಾಡಿನ ದೈವಗಳ ಇತಿಹಾಸದಲ್ಲಿಯೇ ಇದೇ ಮೊದಲು..! ಒಂದೇ ನೇಮೋತ್ಸವದಲ್ಲಿ 18 ಗುಳಿಗ ದೈವಗಳ ನರ್ತನ..!ಮೂಕ ವಿಸ್ಮಿತರಾದ ಸಾವಿರಾರು ಭಕ್ತರು..!

Guliga Daiva:ತುಳುನಾಡಿನ ದೈವಗಳ ಇತಿಹಾಸದಲ್ಲಿಯೇ ಇದೇ ಮೊದಲು..! ಒಂದೇ ನೇಮೋತ್ಸವದಲ್ಲಿ 18 ಗುಳಿಗ ದೈವಗಳ ನರ್ತನ..!ಮೂಕ ವಿಸ್ಮಿತರಾದ ಸಾವಿರಾರು ಭಕ್ತರು..!

ನ್ಯೂಸ್‌ ನಾಟೌಟ್‌ : ತುಳುನಾಡಿನ ದೈವಗಳ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಎಂಬಂತೆ ಅಪರೂಪದ ದೈವ ಕೋಲಕ್ಕೆ ಕರಾವಳಿ ಸಾಕ್ಷಿಯೆನಿಸಿ ಕೊಂಡಿದೆ.ದೈವ - ದೇವರು ಅಂದ್ರೆ ಅಪಾರ ...

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಂದಿನ ಸಿನಿಮಾಗೆ ಕರಾವಳಿ ಬೆಡಗಿ ಆಯ್ಕೆ..!ಪುತ್ತೂರಿನ ಆ ಚೆಲ್ವೆಯ ಹೆಸರೇನು ಗೊತ್ತಾ?ಯಾರೀಕೆ?ಇಲ್ಲಿದೆ ಡಿಟೇಲ್ಸ್‌..

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಂದಿನ ಸಿನಿಮಾಗೆ ಕರಾವಳಿ ಬೆಡಗಿ ಆಯ್ಕೆ..!ಪುತ್ತೂರಿನ ಆ ಚೆಲ್ವೆಯ ಹೆಸರೇನು ಗೊತ್ತಾ?ಯಾರೀಕೆ?ಇಲ್ಲಿದೆ ಡಿಟೇಲ್ಸ್‌..

ನ್ಯೂಸ್‌ ನಾಟೌಟ್‌ : ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 'ಕಾಟೇರ' ಚಿತ್ರ ಭರ್ಜರಿ ಸಕ್ಸಸ್ ಕಂಡಿದೆ.ಇದೀಗ ಇವರು  'ಡೆವಿಲ್ ದಿ ಹೀರೊ ಸಿನಿಮಾದಲ್ಲಿ ತೆರೆ ಮೇಲೆ ...

ಬರೋಬ್ಬರಿ ಏಳು ವರ್ಷಗಳ ನಂತರ ‘ಚೆಲುವಿನ ಚಿತ್ತಾರ’ ಬೆಡಗಿ ಕಮ್ ಬ್ಯಾಕ್..! ತುಳುನಾಡಿನ ಜನಪ್ರಿಯ ಕಂಬಳದ ಸುತ್ತ ಕೇಂದ್ರೀಕೃತವಾದ ಕಥೆ ‘ಕರಾವಳಿ’ಯಲ್ಲಿ ಅಮೂಲ್ಯ..!

ಬರೋಬ್ಬರಿ ಏಳು ವರ್ಷಗಳ ನಂತರ ‘ಚೆಲುವಿನ ಚಿತ್ತಾರ’ ಬೆಡಗಿ ಕಮ್ ಬ್ಯಾಕ್..! ತುಳುನಾಡಿನ ಜನಪ್ರಿಯ ಕಂಬಳದ ಸುತ್ತ ಕೇಂದ್ರೀಕೃತವಾದ ಕಥೆ ‘ಕರಾವಳಿ’ಯಲ್ಲಿ ಅಮೂಲ್ಯ..!

ನ್ಯೂಸ್‌ ನಾಟೌಟ್‌ : ಬರೋಬ್ಬರಿ ಏಳು ವರ್ಷಗಳ ಬಳಿಕ ಚೆಲುವಿನ ಚಿತ್ತಾರ ಬೆಡಗಿ ಕಮ್ ಬ್ಯಾಕ್ ಮಾಡುತ್ತಿದ್ದಾರೆ.ಕೊನೆಯದಾಗಿ ಗಣೇಶ್ ಅಭಿನಯದ ಮುಗುಳು ನಗೆ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಅಮೂಲ್ಯ, ...

ಕಾಲಿಗೆ ಸರಪಳಿ ಹಾಕಿ ಕಾರ್ಮಿಕನನ್ನು ಜೀತಕ್ಕಿಟ್ಟದ್ಯಾರು..? ಏನಿದು ಅಮಾನವೀಯ ಘಟನೆ? ಪೊಲೀಸರು ಆತನನ್ನು ರಕ್ಷಿಸಿದ್ದೇಗೆ?

ಮದ್ಯ ಸೇವಿಸಿ ಮಸೀದಿಯೊಳಗೆ ಪ್ರವೇಶಿಸಿದ್ದ ಅನ್ಯಕೋಮಿನ ವ್ಯಕ್ತಿ..!ಅಸಭ್ಯ ಮಾತನಾಡಿದ ಬಾಗಲಕೋಟೆ ಮೂಲದವನನ್ನು ಬಂಧಿಸಿದ ಪೊಲೀಸರು

ನ್ಯೂಸ್‌ ನಾಟೌಟ್‌ : ಮಸೀದಿಯೊಳಗೆ ಪ್ರವೇಶಿಸಿ ಅನ್ಯಕೋಮಿನ ವ್ಯಕ್ತಿಯೊಬ್ಬ ಅಸಭ್ಯವಾಗಿ ಮಾತನಾಡಿದ ಘಟನೆಗೆ ಸಂಬಂಧ ಪಟ್ಟಂತೆ ಆತನನ್ನು ಬಂಧಿಸಲಾಗಿದೆ. ಈ ಘಟನೆ ಮಂಗಳೂರಿನ ಕಾವೂರು ಪೊಲೀಸ್ ಠಾಣೆ ...

ಸುಳ್ಯ:ನಾಪತ್ತೆಯಾಗಿದ್ದ 8ನೇ ತರಗತಿ ವಿದ್ಯಾರ್ಥಿ ಪತ್ತೆ

ಸುಳ್ಯ:ನಾಪತ್ತೆಯಾಗಿದ್ದ 8ನೇ ತರಗತಿ ವಿದ್ಯಾರ್ಥಿ ಪತ್ತೆ

ನ್ಯೂಸ್‌ ನಾಟೌಟ್‌ :ಶಾಲೆಗೆಂದು ಹೊರಟು ನಾಪತ್ತೆಯಾಗಿದ್ದ ಕಾಣಿಯೂರು ಶಾಲೆಯ 8ನೇ ತರಗತಿಯ ವಿದ್ಯಾರ್ಥಿ ಶ್ರೇಯಸ್ (15 ವ.) ಇದೀಗ ಪತ್ತೆಯಾಗಿದ್ದಾನೆ ಎನ್ನಲಾಗಿದೆ. ಲೋಕನಾಥ್ ಎಂಬವರ ಮಗ ಜ.23 ...

ರಾಮಮಂದಿರಕ್ಕೆ ಬಂದ ದೇಣಿಗೆ ಎಷ್ಟು ಕೋಟಿ ಗೊತ್ತಾ..? ಇಲ್ಲಿದೆ ಅಯೋಧ್ಯಾ ರಾಮನ ಬ್ಯಾಂಕ್ ಖಾತೆಯ ವಿವರ

ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ,ಕರಾವಳಿಯಾದ್ಯಂತ ರಾಮನಾಮ ಜಪದಲ್ಲಿ ನಿರತರಾದ ರಾಮಭಕ್ತರು..!

ನ್ಯೂಸ್‌ ನಾಟೌಟ್‌ : ಇಂದು ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಿನ್ನಲೆಯಲ್ಲಿ ಇಡೀ ದೇಶದಲ್ಲಿಯೇ ಸಂಭ್ರಮ ಕಳೆಗಟ್ಟಿದೆ.ರಾಮಭಕ್ತರು ವಿಶೇಷವಾಗಿ ರಾಮನಾಮ ಸ್ಮರಣೆಯಲ್ಲಿ ತೊಡಗಿದ್ದಾರೆ.ಈ ಪ್ರಯುಕ್ತ ...

ವಿದ್ಯಾರ್ಥಿಗಳೇ.. ನಾಳೆ ಸ್ವಯಂ ರಜೆ ಪಡೆಯಿರಿ;ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಕರೆ ನೀಡಿದ ಪೋಸ್ಟ್ ವೈರಲ್..ಪೋಸ್ಟ್‌ ನಲ್ಲೇನಿದೆ?

ವಿದ್ಯಾರ್ಥಿಗಳೇ.. ನಾಳೆ ಸ್ವಯಂ ರಜೆ ಪಡೆಯಿರಿ;ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಕರೆ ನೀಡಿದ ಪೋಸ್ಟ್ ವೈರಲ್..ಪೋಸ್ಟ್‌ ನಲ್ಲೇನಿದೆ?

ನ್ಯೂಸ್‌ ನಾಟೌಟ್‌ : 'ವಿದ್ಯಾರ್ಥಿಗಳೇ ಜನವರಿ 22ರಂದು ಸ್ವಯಂ ರಜೆ ಪಡೆಯಿರಿ' ಅಂತ ಉಡುಪಿ ಬಿಜೆಪಿ ಶಾಸಕ ಯಶ್ ಪಾಲ್ ಸುವರ್ಣ ಕರೆ ಕೊಟ್ಟಿದ್ದಾರೆ. ವಿದ್ಯಾರ್ಥಿಗಳು, ಸರ್ಕಾರಿ ...

ಕರಾವಳಿ ಬೆಡಗಿಯ ಮುಂದಿನ ಸಿನಿಮಾದ ಹೆಸರು ‘ಕುಲದಲ್ಲಿ ಕೀಳ್ಯಾವುದೋ’,ಸೋನಲ್ ಮೊಂತೆರೋ ನಟಿಸಲಿರುವ ಈ ಚಿತ್ರದ ವಿಶೇಷತೆಗಳೇನು ಗೊತ್ತಾ?

ಕರಾವಳಿ ಬೆಡಗಿಯ ಮುಂದಿನ ಸಿನಿಮಾದ ಹೆಸರು ‘ಕುಲದಲ್ಲಿ ಕೀಳ್ಯಾವುದೋ’,ಸೋನಲ್ ಮೊಂತೆರೋ ನಟಿಸಲಿರುವ ಈ ಚಿತ್ರದ ವಿಶೇಷತೆಗಳೇನು ಗೊತ್ತಾ?

ನ್ಯೂಸ್ ನಾಟೌಟ್ :ತುಳು ಸಿನಿಮಾದ ಮೂಲಕ ಗುರುತಿಸಿಕೊಂಡ ಕರಾವಳಿ ಬೆಡಗಿ ಸೋನಾಲ್‌ ಮೊಂತೆರೋ ಇದೀಗ ಸ್ಯಾಂಡಲ್‌ವುಡ್‌ನಲ್ಲಿ ಬ್ಯುಸಿ ನಟಿಗಳಲ್ಲಿ ಒಬ್ಬರು. ಸೋನಾಲ್‌ ಸದ್ದಿಲ್ಲದೇ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ.ಅದುವೇ ...

Page 2 of 10 1 2 3 10