ಸಂಪಾಜೆಯಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು ಒಟ್ಟಾಗಿ ಬಂದು ರಕ್ತದಾನ..! , ಭಾವೈಕ್ಯದ ಸಂದೇಶ ಸಾರಿದ್ದಕ್ಕೆ ಜನಮೆಚ್ಚುಗೆ
ನ್ಯೂಸ್ ನಾಟೌಟ್: ದಾನಗಳಲ್ಲಿ ಶ್ರೇಷ್ಠವಾದ ದಾನಗಳ ಪೈಕಿ ರಕ್ತದಾನವೂ ಒಂದು. ವ್ಯಕ್ತಿಯ ಜೀವ ಉಳಿಸೋಕೆ ತುರ್ತು ಸಂದರ್ಭದಲ್ಲಿ ರಕ್ತದಾನದ ಮಹತ್ವವೇನು ಅನ್ನೋದು ಹಲವು ಸಲ ನಿರೂಪಿತವಾಗಿದೆ. ರಕ್ತದಾನವು ...