Tag: kalkuda

ಸುಳ್ಯದ ಕಲ್ಕುಡ ದೈವದ ಪವರ್‌..! ಹರಕೆ ಹೊತ್ತ ಮರುಕ್ಷಣವೇ ದೈವ ಸನ್ನಿಧಿಯ ಎದುರಲ್ಲಿ ಬೈಕ್ ಸಮೇತ ಸಿಕ್ಕಿಬಿದ್ದ ಕಳ್ಳ..! ಬೈಕ್ ಕದ್ದು ಅಜ್ಜಿಮನೆಗೆ ತಿರುಗಾಡಿದ ವೈದ್ಯಕೀಯ ವಿದ್ಯಾರ್ಥಿ ಪೊಲೀಸರ ಅತಿಥಿಯಾಗಿದ್ದೇಗೆ..?

ನ್ಯೂಸ್ ನಾಟೌಟ್: ತುಳುನಾಡಿನ ಒಂದೊಂದು ದೈವಗಳಿಗೂ ಅಪಾರ ಶಕ್ತಿ. ನಂಬಿಕೆಯೇ ಶಕ್ತಿಯಾಗಿರುವ ಈ ಮಣ್ಣಿನಲ್ಲಿ ಕಷ್ಟ ಬಂದಾಗಲೆಲ್ಲ ತಾವು ನಂಬುವ ದೈವ ಸನ್ನಿಧಿಗೆ ಅಡ್ಡ ಬಿದ್ದು ಕಷ್ಟಕಾರ್ಪಣ್ಯವನ್ನು ...