ಕಡಬ: ಕೆಎಸ್ಸಾರ್ಟಿಸಿ ಬಸ್ನಲ್ಲಿ ಸಾಮರ್ಥ್ಯಕ್ಕಿಂತ ಅಧಿಕ ಪ್ರಯಾಣಿಕರು..!,’ಬಸ್ಸಿನಿಂದ ಅರ್ಧ ಜನ ಇಳೀರಿ,ಬಸ್ಸನ್ನು ಮುಂದಕ್ಕೆ ಚಲಾಯಿಸಲ್ಲ’ ಎಂದ ಚಾಲಕ..!; ಮುಂದೇನಾಯ್ತು?
ನ್ಯೂಸ್ ನಾಟೌಟ್ :ಶಕ್ತಿ ಯೋಜನೆ ಬಂದಾಗಿನಿಂದ ಕೆಲವು ಕಡೆ ಸಮಸ್ಯೆಗಳು ಇನ್ನೂ ಮುಗಿದಿಲ್ಲ.ಬಹುಮುಖ್ಯವಾಗಿ ಮಹಿಳೆಯರ ಪಾಲಿಗೆ ಇದು ವರದಾನವಾದರೂ ಕೂಡ ಕೆಎಸ್ಸಾರ್ಟಿಸಿ ಬಸ್ ಬೆಳಗ್ಗಿನ ವೇಳೆಯಲ್ಲಿ ತುಂಬಿ ...