ಉಡುಪಿ: ಹೆಂಡತಿ ಮೊಬೈಲ್ ನಂಬರ್ ಅನ್ನು “ರಾಕ್ಷಸಿ” ಎಂದು ಸೇವ್ ಮಾಡಿಕೊಂಡ ಗಂಡ..! ಇದನ್ನು ಕಂಡು ನ್ಯಾಯಾಲಯದ ಮೆಟ್ಟಿಲೇರಿದ ಪತ್ನಿ, ಗಂಡನ ಕಷ್ಟ ನೋಡಿ ಶಾಕ್ ಆದ ಜಡ್ಜ್ ಹೇಳಿದ್ದೇನು..?
ನ್ಯೂಸ್ ನಾಟೌಟ್ : ಸಾಮಾನ್ಯವಾಗಿ ಗಂಡ ತನ್ನ ಹೆಂಡತಿಯ ಹೆಸರನ್ನು ಪ್ರೀತಿಯಿಂದ ಅವರಿಗಿಷ್ಟ ಬಂದ ಹಾಗೆ ಸೇವ್ ಮಾಡಿಕೊಳ್ಳುತ್ತಾರೆ.ಇನ್ನೂ ಕೆಲವರು ಅವರ ಒರಿಜಿನಲ್ ಹೆಸರನ್ನು ಸೇವ್ ಮಾಡಕೊಳ್ಳುತ್ತಾರೆ.ಆದರೆ ...