ಕ್ಯಾಬೆಜ್ ಎಲೆಗಳಂತೆ ಕಾಣುವ ಜಾಕೆಟ್ ಕುರಿತು ಬಿಸಿ ಬಿಸಿ ಚರ್ಚೆ;ಅಬ್ಬಾಬ್ಬ,ಇದರ ಬೆಲೆ ಎಷ್ಟು ಗೊತ್ತಾ?
ನ್ಯೂಸ್ ನಾಟೌಟ್ : ಮಾರುಕಟ್ಟೆಗೆ ಹೊಸ ಹೊಸ ಶೈಲಿಯ ಬಟ್ಟೆಗಳು ಲಗ್ಗೆಯಿಡುತ್ತವೆ.ಅದರಲ್ಲೂ ವಿಚಿತ್ರ ಡ್ರೆಸ್ ಗಳಿಗೆ ಯುವ ಪೀಳಿಗೆ ಮಾರು ಹೋಗೋದೆ ಹೆಚ್ಚು.ಅದಕ್ಕಾಗಿ ದಿನಕ್ಕೊಂದರಂತೆ ಬಟ್ಟೆಯ ವಿನ್ಯಾಸಗಳಲ್ಲಿ ...