ಚೀನಾದಲ್ಲಿ ಇಸ್ರೇಲ್ ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ಯಾರು? ಇಸ್ರೇಲ್ – ಹಮಾಸ್ ಕದನದ ನಡುವೆ ಚೀನಾ ನೆಲದಲ್ಲಿ ಏನಿದು ಆಘಾತಕಾರಿ ಘಟನೆ?
ನ್ಯೂಸ್ ನಾಟೌಟ್: ಇಸ್ರೇಲ್ ಹಾಗೂ ಹಮಾಸ್ ಉಗ್ರರ ನಡುವೆ ಭಯಾನಕ ಯುದ್ಧ ಮುಂದುವರದಿದ್ದು, ಇದರ ನಡುವೆ ಜಗತ್ತಿನ ಇತರ ಕೆಲ ದೇಶಗಳಲ್ಲೂ ಈ ಸಂಬಂಧ ಹಿಂಸಾಚಾರಗಳು ನಡೆಯುತ್ತಿವೆ. ...