ಸಿಂಗಾಪುರದಲ್ಲಿ ನೆಲೆಸಿದ ತುಳುನಾಡಿನ ಸಮುದಾಯದಿಂದ ಯೋಗ ಸಂಭ್ರಮ, ತುಳುವಿನಲ್ಲಿ ಮಾತನಾಡುತ್ತಲೇ ಯೋಗ, ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಖುಷಿ ಪಟ್ಟ ತುಳುವರು
ನ್ಯೂಸ್ ನಾಟೌಟ್: ಜಗತ್ತಿನ ಯಾವ ರಾಷ್ಟ್ರದಲ್ಲೇ ಇರಲಿ, ತುಳು ಎಂದಾಕ್ಷಣ ಬಡವ-ಶ್ರೀಮಂತ ಎಂಬ ಬೇಧಭಾವ ಮರೆತು ತುಳುವರು ಒಂದಾಗ್ತಾರೆ ಅನ್ನುವ ಮಾತಿದೆ. ಈ ಮಾತು ನಿಜ ಅನ್ನೋದು ...