ವಿಮೆ ಹಣ ಪಡೆಯಲು ತನ್ನ ಎರಡೂ ಕಾಲುಗಳನ್ನೂ ಕತ್ತರಿಸಿಕೊಂಡದ್ದೇಗೆ ಆ ವ್ಯಕ್ತಿ..? ಏನಿದು ವಿಚಿತ್ರ ಪ್ರಕರಣ..?
ನ್ಯೂಸ್ ನಾಟೌಟ್: ವಿಮೆ ಹಣವನ್ನು ಪಡೆಯಲು ಸಣ್ಣಪುಟ್ಟ ವಂಚನೆಗಳನ್ನು ಮಾಡಿ ಕಟ್ಟು ಕಥೆ ಕಟ್ಟುವ ಬಗ್ಗೆ ಕೇಳಿರುತ್ತೇವೆ. ಆದರೆ ಅಮೆರಿಕದ ಮಿಸೌರಿಯಲ್ಲಿ ನೆಲೆಸಿರುವ 60ವರ್ಷದ ವ್ಯಕ್ತಿಯೊಬ್ಬರು ಯಾರೂ ...