ನೀವು ಆಫೀಸ್ ನಲ್ಲಿ ಕುಳಿತುಕೊಂಡು ಕೆಲಸ ಮಾಡುತ್ತಿದ್ದೀರಾ? ಹಾಗಾದರೆ ನೀವೇನು ಮಾಡಬೇಕು..ಇಲ್ಲಿದೆ ಮಾಹಿತಿ..
ನ್ಯೂಸ್ ನಾಟೌಟ್ : ಒತ್ತಡದ ಜೀವನ,ಬದಲಾದ ಜೀವನ ಶೈಲಿಯಿಂದಾಗಿ ಆರೋಗ್ಯದಲ್ಲಿ ಏರುಪೇರುಗಳಾಗುತ್ತಿವೆ.ಅದರಲ್ಲೂ ಆಫೀಸ್ ಕೆಲಕ್ಕೆಂದು ಹೋಗುವವರು ದಿನನಿತ್ಯ ಇಡೀ ದಿನ ಕಂಪ್ಯೂಟರ್ ಎದುರು ಕೆಲಸ ಮಾಡಬೇಕಾಗುತ್ತದೆ.ಎದ್ದು ಹೋಗುವಷ್ಟು ...