Tag: #indian

ಕ್ರಿಕೆಟ್‌ ವಿಚಾರದಲ್ಲಿ ಭಾರತ ಹಠ ಬಿಡದಿದ್ದರೆ ನಾವೂ ಹಠ ಬಿಡಲ್ಲ,ಪಾಕಿಸ್ತಾನದ ಕ್ರೀಡಾ ಸಚಿವ ಎಹ್ಸಾನ್ ಮಜಾ ಹೀಗೆ ಹೇಳಿದ್ಯಾಕೆ?

ಕ್ರಿಕೆಟ್‌ ವಿಚಾರದಲ್ಲಿ ಭಾರತ ಹಠ ಬಿಡದಿದ್ದರೆ ನಾವೂ ಹಠ ಬಿಡಲ್ಲ,ಪಾಕಿಸ್ತಾನದ ಕ್ರೀಡಾ ಸಚಿವ ಎಹ್ಸಾನ್ ಮಜಾ ಹೀಗೆ ಹೇಳಿದ್ಯಾಕೆ?

ನ್ಯೂಸ್ ನಾಟೌಟ್: ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ತನ್ನ ಪಂದ್ಯಗಳನ್ನು ತಟಸ್ಥ ತಾಣದಲ್ಲಿ ಆಡುವಂತೆ ಒತ್ತಾಯಿಸಿದರೆ ಭಾರತದಲ್ಲಿ ನಡೆಯಲಿರುವ ಮುಂಬರುವ ಏಕದಿನ ವಿಶ್ವಕಪ್‌ನಲ್ಲೂ ಸಮಾನ ಬೇಡಿಕೆಯನ್ನು ಮುಂದಿಡಲಿದ್ದೇವೆ ...