ಭಾರತ-ಪಾಕಿಸ್ತಾನದಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಸಹೋದರರು 75 ವರ್ಷಗಳ ಬಳಿಕ ಮತ್ತೆ ಒಂದಾದ್ರು..! ಒಂದಾದ ಸಂಭ್ರಮ ಹೆಚ್ಚು ಸಮಯ ಉಳಿಯಲಿಲ್ಲ ಏಕೆ?
ನ್ಯೂಸ್ ನಾಟೌಟ್ : ಹುಟ್ಟುತ್ತಾ ಅಣ್ಣ -ತಮ್ಮಂದಿರು ಬೆಳೆಯುತ್ತಾ ದಾಯದಿಗಳು ಎಂಬ ಮಾತಿದೆ. ಆದರೆ ಇಲ್ಲೊಬ್ಬ ಸಹೋದರರು ದುರಾದೃಷ್ಟವಶಾತ್ ಬೇರೆಯಾಗಿದ್ದರು. ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಟೈಮ್ ನಲ್ಲಿಯೇ( ...