ಏಳರ ಹರೆಯದ ಬಾಲಕನ ಪ್ರಾಣ ತೆಗೆದ ಇಂಜೆಕ್ಷನ್ ..! ವೈದ್ಯರ ಎಡವಟ್ಟಿಗೆ ಪುಟ್ಟ ಕಂದಮ್ಮ ಬಲಿ
ನ್ಯೂಸ್ ನಾಟೌಟ್: ವೈದ್ಯಕೀಯ ಕ್ಷೇತ್ರ ಎಷ್ಟೊಂದು ಅಭಿವೃದ್ಧಿಯಾದರೂ ಕೆಲವೊಮ್ಮೆ ಸ್ವಲ್ಪ ಎಚ್ಚರ ತಪ್ಪಿದರೂ ಮಹಾ ಅನಾಹುತವೇ ಸಂಭವಿಸುತ್ತದೆ. ಇಂಥದೊಂದು ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಪಟ್ಟಣದಲ್ಲಿ ನಡೆದಿದೆ. ...