Tag: iceccandyman

ಸುಳ್ಯದ ಐಸ್ ಕ್ಯಾಂಡಿ ಬಾಯ್ ಇನ್ನಿಲ್ಲ, ಹಠಾತ್ ಇಹಲೋಕ ತ್ಯಜಿಸಿದ ಮನೆಮನೆಗೆ ಸೈಕಲ್ ಏರಿ ಐಸ್ ಕ್ರೀಂ ಹಾಕುತ್ತಿದ್ದ ಯುವಕ

ಸುಳ್ಯದ ಐಸ್ ಕ್ಯಾಂಡಿ ಬಾಯ್ ಇನ್ನಿಲ್ಲ, ಹಠಾತ್ ಇಹಲೋಕ ತ್ಯಜಿಸಿದ ಮನೆಮನೆಗೆ ಸೈಕಲ್ ಏರಿ ಐಸ್ ಕ್ರೀಂ ಹಾಕುತ್ತಿದ್ದ ಯುವಕ

ನ್ಯೂಸ್ ನಾಟೌಟ್: ಕಳೆದ ಕೆಲವು ವರ್ಷಗಳಿಂದ ಸುಳ್ಯದಲ್ಲಿ ಸೈಕಲ್ ಏರಿ ಐಸ್ ಕ್ಯಾಂಡಿ ಮಾರಾಟ ಮಾಡಿ ಜೀವನ ನಡೆಸುತ್ತಿದ್ದ ಯುವಕನೊಬ್ಬ ಅನಾರೋಗ್ಯದ ಕಾರಣದಿಂದ ಹಠಾತ್ ಇಹಲೋಕ ತ್ಯಜಿಸಿದ್ದಾನೆ. ...