ಬಾವನ ಮದುವೆಯಲ್ಲಿ ಪತ್ನಿಯ ಜಬರ್ ದಸ್ತ್ ಡ್ಯಾನ್ಸ್..! ಪತ್ನಿಯ ಅವತಾರಕ್ಕೆ ಬೇಸರಗೊಂಡು ರೈಲಿನಡಿಗೆ ತಲೆಕೊಟ್ಟ ಗಂಡ
ನ್ಯೂಸ್ ನಾಟೌಟ್: ಬಾವನ ಮದುವೆಯಲ್ಲಿ ಪತ್ನಿ ಡ್ಯಾನ್ಸ್ ಮಾಡಿದ್ದಕ್ಕೆ ಬೇಸರಗೊಂಡು ವ್ಯಕ್ತಿಯೊಬ್ಬ ತನ್ನ ತಲೆಯನ್ನು ರೈಲಿಗೆ ಕೊಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಬಿಹಾರದ ಬದಾರಿಯಾದಲ್ಲಿ ಈ ...