Tag: Husband And Wife

ಪತ್ನಿ ಮನೆ ಬಿಟ್ಟು ಹೋಗುತ್ತಿರುವ ಕೋಪಕ್ಕೆ ಕಾರಿನಿಂದ ಗುದ್ದಿಸಿದ ಪತಿ..! ಭೀಕರ ಹಲ್ಲೆಯ ದೃಶ್ಯ ವೈರಲ್..!

ಪತ್ನಿ ಮನೆ ಬಿಟ್ಟು ಹೋಗುತ್ತಿರುವ ಕೋಪಕ್ಕೆ ಕಾರಿನಿಂದ ಗುದ್ದಿಸಿದ ಪತಿ..! ಭೀಕರ ಹಲ್ಲೆಯ ದೃಶ್ಯ ವೈರಲ್..!

ನ್ಯೂಸ್ ನಾಟೌಟ್: ಗಂಡ ಹೆಂಡತಿ ಜಗಳದಿಂದ ರಸ್ತೆಯಲ್ಲಿ ಕಾರುಗಳ ಮೂಲಕ ಗುದ್ದಿಕೊಂಡ ವಿಚಿತ್ರ ಘಟನೆ ವರದಿಯಾಗಿದೆ. ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಿನ್ನೆ ಮಂಗಳವಾರ(ಆ.20) ಎಸ್‌ಯುವಿ ಚಾಲಕನೊಬ್ಬ ಉದ್ದೇಶಪೂರ್ವಕವಾಗಿ ...

ಸಹೋದರಿಗೆ ಚಿನ್ನದ ಉಂಗುರ, ಟಿವಿ ಗಿಫ್ಟ್‌ ಕೊಡ್ತೀನಿ ಎಂದ ಪತಿ..! ಕೊಲೆಗೆ ಸ್ಕೆಚ್ ಹಾಕಿದ್ದ ಪತ್ನಿ ಮಾಡಿದ್ದೇನು..?

ಸಹೋದರಿಗೆ ಚಿನ್ನದ ಉಂಗುರ, ಟಿವಿ ಗಿಫ್ಟ್‌ ಕೊಡ್ತೀನಿ ಎಂದ ಪತಿ..! ಕೊಲೆಗೆ ಸ್ಕೆಚ್ ಹಾಕಿದ್ದ ಪತ್ನಿ ಮಾಡಿದ್ದೇನು..?

ನ್ಯೂಸ್ ನಾಟೌಟ್: ಮದುವೆ ಉಡುಗೊರೆಗೆ ಸಂಬಂಧಿಸಿದಂತೆ ಗಂಡ- ಹೆಂಡತಿ ಜಗಳ ಪತಿಯ ಕೊಲೆಯಲ್ಲಿ ಅಂತ್ಯವಾದ ದುರಂತ ಘಟನೆ ಉತ್ತರಪ್ರದೇಶದಲ್ಲಿ ವರದಿಯಾಗಿದೆ. ಮೃತನಾದ ಚಂದ್ರಪ್ರಕಾಶ್‌ (35) ನನ್ನು ಪತ್ನಿ ...

ಮಲಗುವ ಕೋಣೆಯೊಳಗೆ ಹಾವು ಬಿಟ್ಟದ್ದೇಕೆ ಪತಿ..? ಒಂದು ತಿಂಗಳ ಬಳಿಕ ರಹಸ್ಯ ಬಯಲಾದದ್ದೇಗೆ? ಪತ್ನಿ – ಮಗಳ ಮೇಲೆ ಅಂತಹ ದ್ವೇಷವೇನಿತ್ತು?

ಮಲಗುವ ಕೋಣೆಯೊಳಗೆ ಹಾವು ಬಿಟ್ಟದ್ದೇಕೆ ಪತಿ..? ಒಂದು ತಿಂಗಳ ಬಳಿಕ ರಹಸ್ಯ ಬಯಲಾದದ್ದೇಗೆ? ಪತ್ನಿ – ಮಗಳ ಮೇಲೆ ಅಂತಹ ದ್ವೇಷವೇನಿತ್ತು?

ನ್ಯೂಸ್‌ ನಾಟೌಟ್‌: ಮಲಗುವ ಕೋಣೆಗೆ ವಿಷಪೂರಿತ ಹಾವನ್ನು ಬಿಟ್ಟು ತನ್ನ ಪತ್ನಿ ಹಾಗೂ ಎರಡು ವರ್ಷದ ಪುತ್ರಿಯನ್ನು ಕೊಂದ ಆರೋಪದಲ್ಲಿ 25 ವರ್ಷದ ವ್ಯಕ್ತಿಯೊಬ್ಬನನ್ನು ಒಡಿಶಾದ ಗಂಜಂ ...

‘ಲುಡೋ’ ಚಟಕ್ಕೆ ಬಿದ್ದ ಆಕೆ ಇಬ್ಬರು ಮಕ್ಕಳ ಜತೆ ನಾಪತ್ತೆಯಾಗಿದ್ದು ಏಕೆ? ಪತಿಗೆ ಬರೆದ ಆ ಪತ್ರದಲ್ಲೇನಿತ್ತು? ಜೂಜಿನಲ್ಲಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ಪತ್ನಿ ಬಗ್ಗೆ ಪತಿ ಹೇಳಿದ್ದೇನು?

‘ಲುಡೋ’ ಚಟಕ್ಕೆ ಬಿದ್ದ ಆಕೆ ಇಬ್ಬರು ಮಕ್ಕಳ ಜತೆ ನಾಪತ್ತೆಯಾಗಿದ್ದು ಏಕೆ? ಪತಿಗೆ ಬರೆದ ಆ ಪತ್ರದಲ್ಲೇನಿತ್ತು? ಜೂಜಿನಲ್ಲಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ಪತ್ನಿ ಬಗ್ಗೆ ಪತಿ ಹೇಳಿದ್ದೇನು?

ನ್ಯೂಸ್ ನಾಟೌಟ್: ಆನ್ ಲೈನ್ ಲೂಡೋ ಗೇಮ್ ನ ಚಟದಿಂದಾಗಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ಮಹಿಳೆಯೊಬ್ಬಳು ತನ್ನ ಇಬ್ಬರು ಮಕ್ಕಳೊಂದಿಗೆ ಮನೆ ಬಿಟ್ಟು ಹೋಗಿರುವ ಘಟನೆ ಬೆಂಗಳೂರಿನಲ್ಲಿ ...

ಬೆಳ್ಳಾರೆ: ವ್ಯಕ್ತಿಗೆ ಬೆತ್ತಲೆ ಮಾಡಿ ಥಳಿಸಿದ್ರಾ..? ಆರೋಪ ನಿರಾಕರಿಸಿದ ಪೊಲೀಸರು, ಠಾಣೆಗೆ ಎಸ್.ಪಿ.ಭೇಟಿ

ಕಾರಿನಿಂದ ಬಯಲಾಯಿತು ಪತ್ನಿಯ ಪರಸಂಗದ ಪಲ್ಲಂಗದಾಟ..!

ನ್ಯೂಸ್ ನಾಟೌಟ್:  ಪರ ಪುರುಷನ ಜತೆಗೆ ಪಲ್ಲಂಗದಾಟ ವಾಡಲು ಹೊರಟ ಮಹಿಳೆ ಗಂಡನ ಕಾರಿನಿಂದ ಸಿಕ್ಕಿಬಿದ್ದ ಘಟನೆ ಬೆಂಗಳೂರಿನಿಂದ ವರದಿಯಾಗಿದೆ. ಏನಿದು ಘಟನೆ? ಖಾಸಗಿ ಕಂಪನಿ ಉದ್ಯೋಗಿ ...