ದುರಂತ ಅಂತ್ಯ ಕಂಡ ಪುಟ್ಟ ಕಂದಮ್ಮ ಪ್ರಕರಣಕ್ಕೆ ಬಿಗ್ ಟ್ವಿಸ್ಟ್..!ಕಿಮ್ಸ್ ವೈದ್ಯಕೀಯ ಅಧೀಕ್ಷಕ ಹೇಳಿದ್ದೇನು?
ನ್ಯೂಸ್ ನಾಟೌಟ್ :ಅಂಗಡಿವಾಡಿ ಸಿಬ್ಬಂದಿ ಮಾಡಿದ್ದಾರೆ ಎನ್ನಲಾದ ಆ ಎಡವಟ್ಟಿನಿಂದಾಗಿ ಮಗುವೊಂದು ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದ ದಾರುಣ ಘಟನೆಯೊಂದು ಹುಬ್ಬಳ್ಳಿಯಿಂದ ವರದಿಯಾಗಿತ್ತು.ಇದೀಗ ಆ ಘಟನೆ ಹೇಗಾಯಿತು ...