ಮನೆ ಮಂದಿಯ ಮುಖದಲ್ಲಿ ಜೇನು ಗಡ್ಡ..! ಅರೆ..! ಇದೇನಿದು ಜೇನುಗಡ್ಡದ ಕುಟುಂಬ..! ಈ ಚಮತ್ಕಾರ ಅದ್ಹೇಗೆ ಮಾಡುತ್ತಾರೆ?
ನ್ಯೂಸ್ ನಾಟೌಟ್: ಕೆಲವೊಂದ್ಸಲ ನಾವು ಸಿಹಿಯಾಗಿರೋದನ್ನು ಪಡಿಬೇಕಾದರೆ ಕಹಿಯಾದ ಸಂದರ್ಭವನ್ನು ಅನುಭವಿಸಬೇಕಾಗುತ್ತದೆ.ಇದು ಅನಿವಾರ್ಯ ಕೂಡ.ಮನುಷ್ಯ ಕುಳಿತಲ್ಲೇ ಇದ್ದರೆ ಆತ ತನಗಿಷ್ಟವಾಗಿರೋದನ್ನು ಪಡೆಯೋದಕ್ಕೆ ಸಾಧ್ಯವಿದೆಯೇ? ಆತ ನಿರಂತರ ಹರಿಯುವ ...