ಮಲ್ಲೇಶ್ವರಂ ಕೆಫೆ ಸ್ಫೋಟದ ಉಗ್ರನಿಂದ ಜೈಲಿನೊಳಗಿಂದಲೇ ಹನಿಟ್ರ್ಯಾಪ್ ದಂಧೆ..! ಮುಚ್ಚಿ ಹಾಕಲು 50,000 ರೂ. ನೀಡುವಂತೆ ಬೆದರಿಕೆ..!
ನ್ಯೂಸ್ ನಾಟೌಟ್: ಕಲಬುರಗಿಯ ಸೆಂಟ್ರಲ್ ಜೈಲಿನಲ್ಲಿ ನಡೆದಿದೆ ಎನ್ನಲಾದ ಹನಿಟ್ರ್ಯಾಪ್ ಹಾಗೂ ಬ್ಲ್ಯಾಕ್ಮೇಲ್ ಪ್ರಕರಣದ ವಿಚಾರವಾಗಿ ಕಾರಾಗೃಹ ಎಡಿಜಿಪಿ ಕಚೇರಿಯ ಎಸ್ಪಿ ಯಶೋಧಾ ಜೈಲಿಗೆ ಭೇಟಿ ನೀಡಿ ...