ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 80ಕ್ಕೂ ಹೆಚ್ಚು ಗರ್ಭಿಣಿಯರಿಗೆ ತಗುಲಿದ ಏಡ್ಸ್ ಸೋಂಕು..!,ಇದೇನಿದು ಆಘಾತಕಾರಿ ಘಟನೆ?
ನ್ಯೂಸ್ ನಾಟೌಟ್ : ಕೆಲವು ಸಲ ಭೇಜವಾಬ್ದಾರಿಯಿಂದ ಏನೆಲ್ಲಾ ದುರಂತಗಳು ಸಂಭವಿಸುತ್ತವೆ.ಇನ್ನೂ ಕೆಲವು ಸಲ ಆಕಸ್ಮಿಕವಾಗಿ ಅವಾಂತರಗಳು ಸೃಷ್ಟಿಯಾಗೋದಿದೆ. ಹೌದು,ಮಹಿಳೆಯರಿಗೆ ನಮ್ಮ ದೇಶದಲ್ಲಿ ವಿಶೇಷ ಸ್ಥಾನವನ್ನು ನೀಡಲಾಗಿದೆ.ಆಕೆಯನ್ನು ...