ಮುಸ್ಲಿಂ ಸಹೋದರರನ್ನು ಪ್ರೀತಿಸಲು ಬಿಡದ್ದಕ್ಕೆ ಆತ್ಮ ಹತ್ಯೆಗೆ ಶರಣಾದ ಹಿಂದೂ ಸಹೋದರಿಯರು..! ದುರಂತ ಅಂತ್ಯ ಕಂಡ ಗಾಯತ್ರಿ, ವಿದ್ಯಾ ಬದುಕು..!
ನ್ಯೂಸ್ ನಾಟೌಟ್ : ಮುಸ್ಲಿಂ ಸಹೋದರರನ್ನು ಮದುವೆ ಮಾಡಿಕೊಡಲು ಮನೆಯವರು ಒಪ್ಪಿಗೆ ನೀಡಲಿಲ್ಲ ಎನ್ನುವ ಕಾರಣಕ್ಕೆ ಹಿಂದೂ ಸಹೋದರಿಯರಿಬ್ಬರು ಆತ್ಮಹತ್ಯೆಗೆ ಶರಣಾಗಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ...