Tag: Heavy rain

ಸುಡು ಬಿಸಿಲಿಗೆ ಬೆಂಗಳೂರಿನಲ್ಲಿ ತಂಪೆರೆದ ಮಳೆರಾಯ..! ಮಧ್ಯಾಹ್ನ 3 ಗಂಟೆಯಿಂದ ಗುಡುಗು ಸಹಿತ ಮಳೆ

ಭಾರಿ ಮಳೆಗೆ ದಕ್ಷಿಣ ಕನ್ನಡ ಜಿಲ್ಲೆ ತತ್ತರ, ಗುರುವಾರವೂ (ಆ.1) ಶಾಲಾ-ಕಾಲೇಜಿಗೆ ರಜೆ

ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಶಾಲಾ-ಕಾಲೇಜಿಗೆ ಜಿಲ್ಲಾಡಳಿತ ಗುರುವಾರವೂ ರಜೆ ಘೋಷಿಸಿದೆ. ಜಿಲ್ಲಾಧಿಕಾರಿಗಳು ಪ್ರಕಟಿಸಿರುವ ಪ್ರಕಟಣೆ ಇಲ್ಲಿದೆ ವೀಕ್ಷಿಸಿ.

ಜಲಪಾತ ವೀಕ್ಷಣೆಗೆ ತೆರಳಿದ್ದಾತ ನಾಪತ್ತೆ..! ಜೋಗದ ಗುಂಡಿ ನೋಡಲು ಹೋದಾತನಿಗೆ ಆಗಿದ್ದೇನು..?

ಜಲಪಾತ ವೀಕ್ಷಣೆಗೆ ತೆರಳಿದ್ದಾತ ನಾಪತ್ತೆ..! ಜೋಗದ ಗುಂಡಿ ನೋಡಲು ಹೋದಾತನಿಗೆ ಆಗಿದ್ದೇನು..?

ನ್ಯೂಸ್‌ ನಾಟೌಟ್‌: ಕಳೆದ ಕೆಲವು ದಿನಗಳಿಂದ ರಾಜ್ಯಾದ್ಯಂತ ವರುಣನ ಅಬ್ಬರ ಜೋರಾಗಿದ್ದು, ಹಲವಾರು ಸಾವು ನೋವುಗಳು ಸಂಭವಿಸಿವೆ. ಮಲೆನಾಡಿನಲ್ಲಿ ವರ್ಷಧಾರೆ ಮುಂದುವರಿದಿದ್ದು, ನದಿ, ಹಳ್ಳಗಳು ತುಂಬಿ ಹರಿಯುತ್ತಿವೆ. ...

ಭಾರಿ ಮಳೆಗೆ ಸೇತುವೆ ಕುಸಿದು 11 ಮಂದಿ ಸಾವು, ಐದು ವಾಹನಗಳು ನದಿ ಪಾಲು, 30 ಮಂದಿ ನಾಪತ್ತೆ

ಭಾರಿ ಮಳೆಗೆ ಸೇತುವೆ ಕುಸಿದು 11 ಮಂದಿ ಸಾವು, ಐದು ವಾಹನಗಳು ನದಿ ಪಾಲು, 30 ಮಂದಿ ನಾಪತ್ತೆ

ನ್ಯೂಸ್‌ ನಾಟೌಟ್‌: ಭಾರಿ ಮಳೆಗೆ ದಿಢೀರ್‌ ಪ್ರವಾಹ ಉಂಟಾಗಿ ಬೃಹತ್‌ ಸೇತುವೆ ಕುಸಿದು 11 ಮಂದಿ ಸಾವನ್ನಪ್ಪಿ , 30 ಜನರು ಗಾಯಗೊಂಡಿರುವ ಘಟನೆ ಚೀನಾದಲ್ಲಿ ಸಂಭವಿಸಿದೆ. ...

ಸುಡು ಬಿಸಿಲಿಗೆ ಬೆಂಗಳೂರಿನಲ್ಲಿ ತಂಪೆರೆದ ಮಳೆರಾಯ..! ಮಧ್ಯಾಹ್ನ 3 ಗಂಟೆಯಿಂದ ಗುಡುಗು ಸಹಿತ ಮಳೆ

ರಾಜ್ಯದಲ್ಲಿ ನಾಳೆಯಿಂದ ಮುಂದಿನ ಮೂರು ದಿನಗಳವರೆಗೆ ಭಾರಿ ಮಳೆ, ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ

ನ್ಯೂಸ್‌ ನಾಟೌಟ್‌: ರಾಜ್ಯದಲ್ಲಿ ಮುಂಗಾರು ಚುರುಕು ಪಡೆಯುತ್ತಿದ್ದು, ಕರಾವಳಿ, ಬೆಂಗಳೂರು ಸೇರಿದಂತೆ ರಾಜ್ಯ ಹಲವೆಡೆ ಮುಂದಿನ ಮೂರು ದಿನಗಳವರೆಗೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ...

ಬಂಟ್ವಾಳ: ಗುಡ್ಡ ಕುಸಿದು ರಸ್ತೆಗೆ ಉರುಳಿದ ಬೃಹತ್‌ ಬಂಡೆ..! ,ಲೊರೊಟ್ಟೊ ಜಂಕ್ಷನ್‌ನಿಂದ ಮಹಲ್ ತೋಟ ಸಂಪರ್ಕ ಕಡಿತ

ಬಂಟ್ವಾಳ: ಗುಡ್ಡ ಕುಸಿದು ರಸ್ತೆಗೆ ಉರುಳಿದ ಬೃಹತ್‌ ಬಂಡೆ..! ,ಲೊರೊಟ್ಟೊ ಜಂಕ್ಷನ್‌ನಿಂದ ಮಹಲ್ ತೋಟ ಸಂಪರ್ಕ ಕಡಿತ

ನ್ಯೂಸ್‌ ನಾಟೌಟ್‌: ಬಂಟ್ವಾಳದ ಲೊರೊಟ್ಟೊ ಎಂಬಲ್ಲಿ ಗುಡ್ಡ ಕುಸಿದು ಕಲ್ಲು ಬಂಡೆ ಸಹಿತ ಮಣ್ಣು ರಸ್ತೆಗೆ ಬಿದ್ದ ಪರಿಣಾಮ ರಸ್ತೆ ಸಂಪೂರ್ಣ ಬಂದ್ ಆಗಿರುವ ಘಟನೆ ಬುಧವಾರ ...

ಮಡಿಕೇರಿ: ಮುಂದುವರಿದ ವರ್ಷಧಾರೆ, ಕುಶಾಲನಗರ ಪಟ್ಟಣದ ಸಾಯಿ ಬಡಾವಣೆ ಜಲಾವೃತ

ಮಡಿಕೇರಿ: ಮುಂದುವರಿದ ವರ್ಷಧಾರೆ, ಕುಶಾಲನಗರ ಪಟ್ಟಣದ ಸಾಯಿ ಬಡಾವಣೆ ಜಲಾವೃತ

ನ್ಯೂಸ್‌ ನಾಟೌಟ್‌: ಕಳೆದ ಮೂರು ದಿನಗಳಿಂದ ರಾಜ್ಯಾದ್ಯಂತ ನಿರಂತರ ಮಳೆಯಾಗುತ್ತಿದೆ. ಕರಾವಳಿ ಮತ್ತು ಪಶ್ಚಿಮಘಟ್ಟ ಭಾಗಗಳಲ್ಲಿ ವರುಣನ ಆರ್ಭಟ ಜೋರಾಗಿದೆ. ಕೊಡಗು ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ...

ಚಾರ್ಮಾಡಿ: ಭಾರಿ ಮಳೆಗೆ ರಸ್ತೆಗೆ ಕುಸಿದ ಗುಡ್ಡ, ಕೆಲವು ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತ

ಚಾರ್ಮಾಡಿ: ಭಾರಿ ಮಳೆಗೆ ರಸ್ತೆಗೆ ಕುಸಿದ ಗುಡ್ಡ, ಕೆಲವು ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತ

ನ್ಯೂಸ್‌ ನಾಟೌಟ್‌: ಕಳೆದೆರಡು ದಿನಗಳಿಂದ ಕರಾವಳಿ ಸೇರಿದಂತೆ ಪಶ್ಚಿಮಘಟ್ಟ ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದೆ. ಸೋಮವಾರ ಧಾರಾಕಾರ ಮಳೆಯಿಂದಾಗಿ ಚಾರ್ಮಾಡಿ ಘಾಟಿ ರಸ್ತೆಗೆ ಗುಡ್ಡ ಕುಸಿದು ಕೆಲವು ಗಂಟೆಗಳ ...

ಬಂಟ್ವಾಳ: ಕಾಂತುಕೋಡಿ ಮುಳುಗು ಸೇತುವೆಯ ಮಧ್ಯೆ ಸಿಲುಕಿದ ಪಿಕಪ್..!

ಬಂಟ್ವಾಳ: ಕಾಂತುಕೋಡಿ ಮುಳುಗು ಸೇತುವೆಯ ಮಧ್ಯೆ ಸಿಲುಕಿದ ಪಿಕಪ್..!

ನ್ಯೂಸ್‌ ನಾಟೌಟ್‌: ದ.ಕ. ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದ್ದು, ಜಿಲ್ಲೆಯ ನದಿ, ತೊರೆಗಳು ತುಂಬಿ ಹರಿಯುತ್ತಿವೆ. ಬಂಟ್ವಾಳ ತಾಲೂಕಿನ ಕೆದಿಲ ಕಾಂತುಕೋಡಿ ಮುಳುಗು ಸೇತುವೆಯ ಮಧ್ಯೆ ಭಾನುವಾರ ಪಿಕಪ್ ...

ಧಾರಾಕಾರ ಮಳೆಗೆ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನೇತ್ರಾವತಿ, ಕುಮಾರಧಾರ..!  ಹಲವೆಡೆ ಸೇತುವೆ ಮುಳುಗಡೆ, ಕಳಸ-ಉಡುಪಿ ಸಂಪರ್ಕ ಬಂದ್‌

ಧಾರಾಕಾರ ಮಳೆಗೆ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನೇತ್ರಾವತಿ, ಕುಮಾರಧಾರ..! ಹಲವೆಡೆ ಸೇತುವೆ ಮುಳುಗಡೆ, ಕಳಸ-ಉಡುಪಿ ಸಂಪರ್ಕ ಬಂದ್‌

ನ್ಯೂಸ್‌ ನಾಟೌಟ್‌: ರಾಜ್ಯದಲ್ಲಿ ಮುಂಗಾರು ಚುರುಕು ಪಡೆದಿದ್ದು, ಪಶ್ಚಿಮಘಟ್ಟ ಪ್ರದೇಶಗಳಲ್ಲಿ ನಿನ್ನೆಯಿಂದ ಧಾರಾಕಾರ ಮಳೆಯಾಗುತ್ತಿದ್ದು, ದಕ್ಷಿಣಕನ್ನಡ ಜಿಲ್ಲೆಯ ಜೀವನದಿಗಳಾದ ನೇತ್ರಾವತಿ, ಕುಮಾರಧಾರಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳಗೊಂಡಿದೆ. ...

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಬಿರುಗಾಳಿ, ಭಾರಿ ಮಳೆಯ ಭೀತಿ, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಜಿಲ್ಲಾಡಳಿತ ಸೂಚನೆ

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಮತ್ತೆ ಮಳೆ ಅಬ್ಬರಿಸುವ ಸಾಧ್ಯತೆ, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮುನ್ಸೂಚನೆ

ನ್ಯೂಸ್ ನಾಟೌಟ್: ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದ್ದು ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.ಭಾರಿ ಮಳೆಯ ಆತಂಕ ಇರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮುನ್ಸೂಚನೆ ನೀಡಲಾಗಿದೆ. ...

Page 1 of 2 1 2