ಫೋನ್ ಕರೆಯಲ್ಲಿ ಸಾಕು ಅಮ್ಮನ ಬಳಿ ಮಾತನಾಡಿದ ಶ್ವಾನ, ಹೃದಯಸ್ಪರ್ಶಿ ವಿಡಿಯೋಗೆ ನೆಟ್ಟಿಗರು ಫಿದಾ
ನ್ಯೂಸ್ ನಾಟೌಟ್: ಸಾಕು ಪ್ರಾಣಿಗಳು ತನಗೆ ಅನ್ನ ಹಾಕಿದವರನ್ನು ಸದಾ ನೆನಪಿನಲ್ಲಿಡುತ್ತವೆ.ಅದರ ಪ್ರೀತಿಗೆ ಬೆಲೆ ಕಟ್ಟಲಸಾದ್ಯ. ಅದರಲ್ಲೂ ನಾಯಿಯಂತು ನಿಯತ್ತಿನ ಪ್ರಾಣಿ. ಪ್ರೀತಿಯಿಂದ ಸಾಕಿದವರ ಮೇಲೆ ನಿಷ್ಕಲ್ಮಶ ...