ಮಳೆಗಾಲದ ಆಹಾರ ಪದ್ಧತಿ ಹೇಗಿರಬೇಕು..? ಆರೋಗ್ಯಪೂರ್ಣ ಜೀವನಕ್ಕೆ ಇಲ್ಲಿದೆ ನೋಡಿ ಟಿಪ್ಸ್
ನ್ಯೂಸ್ ನಾಟೌಟ್: ಮಳೆಗಾಲದಲ್ಲಿ ಬಿಸಿಯಾದ ಮಸಾಲೆಯುಕ್ತ ರುಚಿಕರವಾದ ಆಹಾರ ತಿನ್ನಲು ನಮ್ಮ ನಾಲಗೆ ಚಡಪಡಿಸುತ್ತದೆ. ಈ ತಿಂಡಿಗಳನ್ನು ತಯಾರಿಸುವಲ್ಲಿ ಸ್ವಚ್ಛತೆ ಕಾಪಾಡುವುದು ಅಗತ್ಯ. ನಮ್ಮ ದೇಹಕ್ಕೆ ಹಿತವಾದ, ...