ನಿಮಗೆ ವಿಪರೀತ ಕೂದಲು ಉದುರುವ ಸಮಸ್ಯೆ ಇದೆಯಾ..? ಅಮೂಲ್ಯ ಕೂದಲು ಕಳೆದುಕೊಳ್ಳುವ ಮೊದಲು KVG ಡರ್ಮಾಟಾಲಜಿ ವಿಭಾಗದ ವೈದ್ಯರು ಕೊಟ್ಟ ಟಿಪ್ಸ್ ಫಾಲೋ ಮಾಡಿ
ನ್ಯೂಸ್ ನಾಟೌಟ್: ತಲೆಯ ಕೂದಲು ವ್ಯಕ್ತಿಯ ಸೌಂದರ್ಯದ ಪ್ರತೀಕ. ಒಂದು ಸಲ ಕೂದಲು ಕಳೆದುಕೊಂಡ ನಂತರ ಹಿಂತಿರುಗಿ ಬರೋದಿಲ್ಲ, ನಿಮ್ಮ ಸುಂದರ ಕೂದಲಿನ ಸ್ಥಿರತೆಯನ್ನು ಕಾಯ್ದುಕೊಳ್ಳಬೇಕೆ..? ಮೊದಲಿಗಿಂತಲೂ ...