ಪತ್ನಿ ಮನೆಯಿಂದ ಹಣ,ಒಡವೆ ಕೊಟ್ಟರೂ ಸಂತೋಷನಿಗೆ ಸಂತೋಷವಿಲ್ಲ..!,ಪ್ರೀತಿಸಿ ಮದುವೆಯಾದಳ ಉಸಿರು ಚೆಲ್ಲಿಸಿ ನಾಟಕವಾಡಿದ..!,6 ತಿಂಗಳ ಕಂದಮ್ಮ ಈಗ ಅನಾಥ..ಏನಿದು ಘಟನೆ?
ನ್ಯೂಸ್ ನಾಟೌಟ್: ಅವರಿಬ್ಬರು ಪರಸ್ಪರ ಪ್ರೀತಿಸಿ ಮನೆಯವರನ್ನು ಒಪ್ಪಿಸಿ ಮದುವೆಯಾಗಿದ್ದರು.ಕಳೆದ ಒಂದು ವರ್ಷದ ಹಿಂದೆ ಮದುವೆಯಾಗಿ ಅನ್ಯೋನ್ಯವಾಗಿದ್ದರು.ಇವರಿಬ್ಬರದು ಬೆಸ್ಟ್ ಜೋಡಿ,ಇವರಿಬ್ಬರ ಪ್ರೀತಿಯ ಸಂಕೇತಕ್ಕೆ ಒಂದು ಮುದ್ದಾದ ಹೆಣ್ಣು ...