ಭಾರತೀಯ ಸರ್ಕಾರಿ ವೆಬ್ಸೈಟ್ ಗಳಿಗೆ ಇಂಡೋನೇಷ್ಯಾ ಹ್ಯಾಕರ್ ಗಳ ಬೆದರಿಕೆ! ಗುಪ್ತಚರ ಇಲಾಖೆಯಿಂದ ತುರ್ತು-ಹೈ ಅಲರ್ಟ್!
ನ್ಯೂಸ್ ನಾಟೌಟ್ : ಇಂಡೋನೇಷ್ಯಾ ಹ್ಯಾಕರ್ಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ 12,000 ವೆಬ್ಸೈಟ್ಗಳ ಮೇಲೆ ದಾಳಿ ನಡೆಸುವ ಸಾಧ್ಯತೆಯ ಬಗ್ಗೆ ಗುಪ್ತಚರ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ...