ತೆರೆದ ಸಭಾಂಗಣದಲ್ಲಿ ಅದ್ದೂರಿ ಮದುವೆ ಸಮಾರಂಭ:ಆರ್ಭಟಿಸಿದ ವರುಣ,ವಧು-ವರ ಮಳೆಯಲ್ಲೇ ಲಾಕ್! ಆಮೆಲೇನಾಯ್ತು? ವಿಡಿಯೋ ನೋಡಿ
ನ್ಯೂಸ್ ನಾಟೌಟ್ : ಮದುವೆ ಅನ್ನೋದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತೆ ಅಂತ ಹಿರಿಯರು ಹೇಳುತ್ತಾರೆ.ಅದೊಂದು ಅಮೂಲ್ಯ ಘಳಿಗೆ.ಇತ್ತೀಚಿನ ದಿನಗಳಲ್ಲಿ ಲಕ್ಷಗಟ್ಟಲೆ ಖರ್ಚು ಮಾಡಿ ಮದುವೆ ಸಮಾರಂಭವನ್ನು ಸಂಭ್ರಮದಿಂದ ಮಾಡುತ್ತಾರೆ.ಇಷ್ಟೆಲ್ಲಾ ...