ಇವರೇ ನೋಡಿ 4.1 ಕೆಜಿ ಚಿನ್ನದ ಶರ್ಟ್ ಇರುವ ‘ದಿ ಮ್ಯಾನ್ ವಿತ್ ದಿ ಗೋಲ್ಡನ್ ಶರ್ಟ್’ ವ್ಯಕ್ತಿ..!ಇದರ ಬೆಲೆ ಎಷ್ಟು ಕೋಟಿ ರೂ. ಗೊತ್ತಾ?
ನ್ಯೂಸ್ ನಾಟೌಟ್ :ಬರೋಬ್ಬರಿ 4.1 ಕೆಜಿ ಚಿನ್ನದಿಂದ ವಿಶ್ವದ ಅತ್ಯಂತ ದುಬಾರಿ ಶರ್ಟ್ ವಿನ್ಯಾಸಗೊಳಿಸಲಾದ ಹೊಂದಿರುವ ವ್ಯಕ್ತಿಯೊಬ್ಬ ಇದೀಗ ಭಾರಿ ಸುದ್ದಿಯಾಗಿದ್ದಾನೆ.ಮಹಾರಾಷ್ಟ್ರ ಮೂಲದ ಪ್ರಸಿದ್ಧ ಉದ್ಯಮಿ ಮತ್ತು ರಾಜಕಾರಣಿ ...