ವಿಪರೀತ ಹೊಟ್ಟೆ ನೋವೆಂದು ಆಸ್ಪತ್ರೆಗೆ ದಾಖಲಾದವಳಿಗೆ ಹೆಣ್ಣು ಮಗು..! ಅರೇ,9 ತಿಂಗಳು ಗೊತ್ತೇ ಆಗಲಿಲ್ವೇ?ಇದಕ್ಕೆ ಕಾರಣವೇನು?
ನ್ಯೂಸ್ ನಾಟೌಟ್ : ಸಾಮಾನ್ಯವಾಗಿ ಗರ್ಭಿಣಿ ಎಂದು ಗೊತ್ತಾದಾಗ ಆರೋಗ್ಯದಲ್ಲಿ ವ್ಯತ್ಯಾಸಗಳಾಗೋದಕ್ಕೆ ಶುರುವಾಗುತ್ತದೆ.ಎರಡು ತಿಂಗಳು ಆರಂಭವಾಗುತ್ತಿದ್ದ ಹಾಗೆ ವಾಂತಿ ಕಾಣಿಸಿಕೊಳ್ಳುತ್ತದೆ.ಸುಸ್ತು ಇರುತ್ತದೆ.ಆದರೆ ಇಲ್ಲೊಬ್ಬಳು ಮಹಿಳೆಗೆ ಬಹಳ ದಿನದಿಂದ ...