ಮನೆ ಕೆಲಸದಾಕೆಗೆ ಮೊಬೈಲ್ ಫೋನ್ ಖರೀದಿಸಿ ಗಿಫ್ಟ್ ನೀಡಿದ ಬಾಲಕ..!,ತಾನು ಕೂಡಿಟ್ಟ ಹಣದಿಂದಲೇ ಮನೆಕೆಲಸದಾಕೆಗೆ ಗಿಫ್ಟ್ ನೀಡಿದ್ದೇಕೆ?ಈ ಬಗ್ಗೆ ಬಾಲಕನ ತಂದೆ ಹೇಳಿದ್ದೇನು?
ನ್ಯೂಸ್ ನಾಟೌಟ್ : ಮಕ್ಕಳು ದೇವರಿಗೆ ಸಮಾನ.ಅವರ ಮನಸ್ಸು ಮುಗ್ಧವಾಗಿರುತ್ತೆ.ಅವರ ಬಳಿ ಯಾರು ಪ್ರೀತಿ ತೋರಿಸುತ್ತಾರೋ ಅಂಥವರ ಮೇಲೆ ಮಕ್ಕಳು ಕೂಡ ಪ್ರೀತಿಯಿಂದ ನಡೆದುಕೊಳ್ಳುತ್ತಾರೆ.ಸಾಮಾನ್ಯವಾಗಿ ಮಕ್ಕಳು ಅವರ ...