Tag: #ghat

ಚಾರ್ಮಾಡಿ ಘಾಟಿಯಲ್ಲಿ ಅಡ್ಡಾದಿಡ್ಡಿ ವಾಹನ ನಿಲ್ಲಿಸಿ ರಸ್ತೆಯಲ್ಲೇ ಡ್ಯಾನ್ಸ್‌ ಮಸ್ತಿ..! ಪ್ರವಾಸಿಗರ ಅಶಿಸ್ತಿನಿಂದ ಸುಗಮ ರಸ್ತೆ ಸಂಚಾರಕ್ಕೆ ಅಡ್ಡಿ

ಚಾರ್ಮಾಡಿ ಘಾಟಿಯಲ್ಲಿ ಅಡ್ಡಾದಿಡ್ಡಿ ವಾಹನ ನಿಲ್ಲಿಸಿ ರಸ್ತೆಯಲ್ಲೇ ಡ್ಯಾನ್ಸ್‌ ಮಸ್ತಿ..! ಪ್ರವಾಸಿಗರ ಅಶಿಸ್ತಿನಿಂದ ಸುಗಮ ರಸ್ತೆ ಸಂಚಾರಕ್ಕೆ ಅಡ್ಡಿ

ನ್ಯೂಸ್ ನಾಟೌಟ್: ಮಳೆಗಾಲ ಆರಂಭವಾದ ಬೆನ್ನಲ್ಲೇ ಚಾರ್ಮಾಡಿ ಘಾಟಿಯ ಸೊಬಗು ನೋಡುಗರ ಕಣ್ಮನ ಸೆಳೆಯುತ್ತಿದೆ. ತೊರೆ,ಹಳ್ಳ, ಜಲಪಾತಗಳು ತುಂಬಿಕೊಂಡು ಆಕರ್ಷಕವಾಗಿವೆ. ಇಂತಹ ಸನ್ನಿವೇಶದಲ್ಲಿ ಪ್ರವಾಸಿಗರು ಗುಂಪು ಗುಂಪಾಗಿ ...