Tag: gandhi

ಗಾಂಧಿವಾದ ಕಿತ್ತೊಗೆಯಬೇಕು ಎಂದದ್ದೇಕೆ ಅಹಿಂಸಾ ಚೇತನ್..? ಏನಿದು ವಿವಾದ? ಆತನ ಟ್ವೀಟ್ ‘ಎಕ್ಸ್’ ನಲ್ಲೇನಿದೆ?

ಗಾಂಧಿವಾದ ಕಿತ್ತೊಗೆಯಬೇಕು ಎಂದದ್ದೇಕೆ ಅಹಿಂಸಾ ಚೇತನ್..? ಏನಿದು ವಿವಾದ? ಆತನ ಟ್ವೀಟ್ ‘ಎಕ್ಸ್’ ನಲ್ಲೇನಿದೆ?

ನ್ಯೂಸ್ ನಾಟೌಟ್: ಧಾರ್ಮಿಕ ಸಾಮರಸ್ಯ ಎಂದರೆ ಅಸಮಾನತೆಯ ಸಂರಕ್ಷಣೆ. ಆದ್ದರಿಂದ ಗಾಂಧಿವಾದವನ್ನು ಕಿತ್ತೊಗೆಯಬೇಕು ಎಂದು ನಟ ಚೇತನ್‌ ಅಹಿಂಸಾ ಚೇತನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಕುರಿತು ...

ಸಂಪಾಜೆ: ಗ್ರಾಮ ಪಂಚಾಯತ್ ನಿಂದ ಕಸ  ಸಾಗಾಟ ವಾಹನಕ್ಕೆ  ಚಾಲನೆ

ಸಂಪಾಜೆ ಗ್ರಾಮ ಪಂಚಾಯತ್‌ಗೆ ಗಾಂಧಿ ಗ್ರಾಮ ಪುರಸ್ಕಾರದ ಮೊತ್ತ ಬಿಡುಗಡೆ

ನ್ಯೂಸ್ ನಾಟೌಟ್: ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದ್ದ ಸಂಪಾಜೆ ಗ್ರಾಮ ಪಂಚಾಯತ್ ಸೇರಿದಂತೆ ೧೭೬ ಗ್ರಾಮಗಳಿಗೆ ಪ್ರಶಸ್ತಿಯ ನಗದು ಮೊತ್ತವನ್ನು ರಾಜ್ಯ ಸರಕಾರ ಬಿಡುಗಡೆ ಮಾಡಿದೆ. ಕಳೆದ ...

ದೀಕ್ಷೆ ಪಡೆದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

ದೀಕ್ಷೆ ಪಡೆದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

ನ್ಯೂಸ್ ನಾಟೌಟ್: ಸದಾ ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲ ಒಂದು ವಿಚಾರದಿಂದ ಸದ್ದು ಮಾಡುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇದೀಗ ದೀಕ್ಷೆ ಪಡೆದುಕೊಂಡು ಸುದ್ದಿಯಾಗಿದ್ದಾರೆ. ಚಿತ್ರದುರ್ಗದ ಮುರುಗ ...

ಗಾಂಧಿ ಪ್ರತಿಮೆ, ವಿಷ್ಣು ದೇವಾಲಯದ ಪ್ರತಿಮೆ ಭಗ್ನ

ಗಾಂಧಿ ಪ್ರತಿಮೆ, ವಿಷ್ಣು ದೇವಾಲಯದ ಪ್ರತಿಮೆ ಭಗ್ನ

ಒಟ್ಟೋವಾ: ಮಹಾತ್ಮ ಗಾಂಧಿ ಪ್ರತಿಮೆಯ ಮೇಲೆ ದುಷ್ಕರ್ಮಿಗಳು ಕೆಟ್ಟದಾಗಿ ಬರೆದು, ವಿಷ್ಣು ದೇವಾಲಯದ ಕೆಲವು ಪ್ರತಿಮೆಗಳನ್ನು ವಿರೂಪಗೊಳಿಸಿದ ಘಟನೆ ಕೆನಡಾದ ಒಂಟಾರಿಯೊದ ರಿಚ್ಮಂಡ್ ಹಿಲ್ ನಗರದಲ್ಲಿ ನಡೆದಿದೆ. ಕೆನಡಾದಲ್ಲಿರುವ ...

ಗಾಂಧಿ ವಿಚಾರ ವೇದಿಕೆ ವತಿಯಿಂದ ಮಾಸದ ಸಂವಾದ

ಗಾಂಧಿ ವಿಚಾರ ವೇದಿಕೆ ವತಿಯಿಂದ ಮಾಸದ ಸಂವಾದ

ಸುಳ್ಯ: ಸಮಾಜದಲ್ಲಿ  ಶೋಷಣೆಗಳು ಇರುವುದು ಸತ್ಯ ಸಂಗತಿ. ಅದು ಎಲ್ಲಾ ಜಾತಿಯ ಒಳಗೆ, ಧರ್ಮದ ಒಳಗೂ ಇದೆ. ಆದರೆ ಈ ಸಮಸ್ಯೆಯ ನಿವಾರಣೆಗೆ ಎಲ್ಲಾ ಸಂಪ್ರದಾಯಗಳೂ ನಿರಂತರವಾಗಿ ...

ಬೆರಗುಗಣ್ಣಿನಿಂದ ಗಾಂಧಿ ತಾತನ ನೋಡಿ ಸಂಭ್ರಮಿಸಿದ ಅಂಗನವಾಡಿ ಮಕ್ಕಳು

ಬೆರಗುಗಣ್ಣಿನಿಂದ ಗಾಂಧಿ ತಾತನ ನೋಡಿ ಸಂಭ್ರಮಿಸಿದ ಅಂಗನವಾಡಿ ಮಕ್ಕಳು

ಉಪ್ಪಾರಪಳಿಕೆ: ಮಹಾತ್ಮ ಗಾಂಧಿ ತಾತ ಎಂದರೆ ಎಲ್ಲ ಮಕ್ಕಳಿಗೂ ಅಚ್ಚು ಮೆಚ್ಚು. ಗಾಂಧೀಜಿಯ ತತ್ವ, ಆದರ್ಶ ಪ್ರತಿಯೊಬ್ಬ ಮಗುವಿಗೂ ಆದರ್ಶ. ಇಂದು ದೇಶಾದ್ಯಂತ ಗಾಂಧಿ ಜಯಂತಿಯನ್ನು ಸಂಭ್ರಮದಿಂದ ...

ಗೂನಡ್ಕ: ರೋಯಲ್ ಫ್ರೆಂಡ್ಸ್  ವತಿಯಿಂದ ಗಾಂಧಿ ಜಯಂತಿ ಆಚರಣೆ

ಗೂನಡ್ಕ: ರೋಯಲ್ ಫ್ರೆಂಡ್ಸ್ ವತಿಯಿಂದ ಗಾಂಧಿ ಜಯಂತಿ ಆಚರಣೆ

ಅರಂತೋಡು: ಇಲ್ಲಿನ ಸಮೀಪದ ಗೂನಡ್ಕದ ರೋಯಲ್ ಪ್ರೆಂಡ್ಸ್  ವತಿಯಿಂದ ಇಂದು ಗಾಂಧಿ ಜಯಂತಿಯನ್ನು ಗಾಂಧಿ ಘೋಷಣೆಗಳೊಂದಿಗೆ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು  ರೋಯಲ್ ಪ್ರೆಂಡ್ಸ್ ಕ್ಲಬ್ ಅಧ್ಯಕ್ಷ  ...