ಗಾಜಾದ ಆಸ್ಪತ್ರೆಗೆ ಬುಲ್ಡೋಜರ್ ನುಗ್ಗಿಸಿತಾ ಇಸ್ರೇಲ್..? ಹಮಾಜ್ ಆರೋಗ್ಯ ಇಲಾಖೆ ಹೇಳಿದ್ದೇನು? ಇಲ್ಲಿದೆ ಇಸ್ರೇಲ್ ಬಿಡುಗಡೆ ಮಾಡಿದ ವಿಡಿಯೋ
ನ್ಯೂಸ್ ನಾಟೌಟ್: ಹಮಾಸ್ ಉಗ್ರರ ವಿರುದ್ಧ ಮುಗಿಬಿದ್ದಿರುವ ಇಸ್ರೇಲ್ ಸೇನೆ, ಬುಧವಾರ(ನ.15) ಗಾಜಾಪಟ್ಟಿಯ ಪ್ರಮುಖ ವೈದ್ಯಕೀಯ ಕೇಂದ್ರ ಅಲ್ ಶಿಫಾ ಆಸ್ಪತ್ರೆ ಮೇಲೆ ದಾಳಿ ನಡೆಸಿದೆ ಎನ್ನಲಾಗಿದೆ.ಕಾರ್ಯಾಚರಣೆಯಲ್ಲಿ ...