ಸ್ನೇಹಿತ ಕೇಳಿದ ಎಂದು ಪ್ರೇಯಸಿಯನ್ನೇ ಗೆಳೆಯನ ಜೊತೆ ಹೋಗುವಂತೆ ಪೀಡಿಸಿದ ಆತ ಯಾರು? ತಾನು ತಂದಿದ್ದ ದಾರ ಕಟ್ಟಿ ಮದುವೆ ಆಯ್ತು ಎದ್ದಿದ್ದ ಗೆಳೆಯನಿಗೆ ಕಾದಿತ್ತು ಶಾಕ್! ಏನಿದು ವಿಚಿತ್ರ ಲವ್ ಸ್ಟೋರಿ..?
ನ್ಯೂಸ್ ನಾಟೌಟ್ : ಸ್ನೇಹಿತ ಕೇಳಿದ ಎನ್ನುವ ಕಾರಣಕ್ಕೆ ತಾನು ಪ್ರೀತಿಸುವ ಹುಡುಗಿಯನ್ನು ಬ್ಲ್ಯಾಕ್ ಮೇಲ್ ಮಾಡಿ ಸ್ನೇಹಿತನನ್ನು ಮದುವೆ ಆಗುವಂತೆ ಪೀಡಿಸಿದ ಘಟನೆ ರಾಮನಗರದಲ್ಲಿ ವರದಿಯಾಗಿದೆ. ...