Tag: #freebuss

ಬಸ್ ಯಾನ ಫ್ರೀಯಾದರೂ ಕೆಂಡಾಮಂಡಲರಾದ ಸ್ತ್ರೀಯರು! ಸಿದ್ದು ಸರ್ಕಾರದ ವಿರುದ್ಧವೇ ಆಕ್ರೋಶ!ಅಷ್ಕಕ್ಕೂ ಆಗಿದ್ದೇನು?

ಬಸ್ ಯಾನ ಫ್ರೀಯಾದರೂ ಕೆಂಡಾಮಂಡಲರಾದ ಸ್ತ್ರೀಯರು! ಸಿದ್ದು ಸರ್ಕಾರದ ವಿರುದ್ಧವೇ ಆಕ್ರೋಶ!ಅಷ್ಕಕ್ಕೂ ಆಗಿದ್ದೇನು?

ನ್ಯೂಸ್ ನಾಟೌಟ್ : ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಶಕ್ತಿ ಯೋಜನೆಗೆ  ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಚಾಲನೆ ನೀಡಿದ್ದಾರೆ. ಆದರೆ ಫ್ರೀ ಪ್ರಯಾಣ ಹೇಳಿಕೊಂಡು ಪ್ರಯಾಣಿಸಲು ...