Tag: #foriegn

ಇನ್ಮುಂದೆ ವಿದೇಶ ಪ್ರಯಾಣಕ್ಕೆ ಪಾಸ್‌ಪೋರ್ಟ್‌ಗಾಗಿ ಕಾಯುವ ಆಗತ್ಯ ಇಲ್ಲ ,ಕೇವಲ ಐದೇ ದಿನದಲ್ಲಿ ಪಾಸ್ ಪೋರ್ಟ್ ರೆಡಿ

ಇನ್ಮುಂದೆ ವಿದೇಶ ಪ್ರಯಾಣಕ್ಕೆ ಪಾಸ್‌ಪೋರ್ಟ್‌ಗಾಗಿ ಕಾಯುವ ಆಗತ್ಯ ಇಲ್ಲ ,ಕೇವಲ ಐದೇ ದಿನದಲ್ಲಿ ಪಾಸ್ ಪೋರ್ಟ್ ರೆಡಿ

ನ್ಯೂಸ್ ನಾಟೌಟ್ : ಹೆಚ್ಚಿನ ಜನರಿಗೆ ವಿದೇಶಗಳಲ್ಲಿ ಕೆಲಸ ಮಾಡಬೇಕೆನ್ನುವ ಕನಸು.ಅದರಲ್ಲೂ ಇನ್ನೂ ಕೆಲವರು ವಿದೇಶ ಪ್ರಯಾಣ ಬೆಳೆಸುವವರು ಇರುತ್ತಾರೆ. ಆದರೆ ಪ್ರಯಾಣ ಬೆಳೆಸುವವರು ಪಾಸ್‌ಪೋರ್ಟ್ ಹೊಂದಿರಲೇಬೇಕು. ...