ಹುಲಿ ಉಗುರು ಪ್ರಕರಣದ ಬಗ್ಗೆ ಮಾಜಿ ಗೃಹ ಸಚಿವ ಗರಂ ಆದದ್ದೇಕೆ..? ಅರಣ್ಯ ಇಲಾಖೆ ಅಧಿಕಾರಿಗಳು ಪ್ರಚಾರದ ಚಟಕ್ಕೆ ಬಿದ್ದಿದ್ದಾರೆ ಎಂದದ್ದೇಕೆ ಆರಗ ಜ್ಞಾನೇಂದ್ರ?
ನ್ಯೂಸ್ ನಾಟೌಟ್: ವರ್ತೂರು ಸಂತೋಷ್ ಬಂಧನ ಬಳಿಕ ‘ಹುಲಿ ಉಗುರು’ ಪ್ರಕರಣ ರಾಜ್ಯದಲ್ಲಿ ಸುದ್ದಿ ಮಾಡುತ್ತಿದೆ. ಇದೀಗ ಈ ಪ್ರಕರಣದಲ್ಲಿ ಹಲವರಿಗೆ ಸಂಕಷ್ಟ ಎದುರಾಗಿದೆ. ಇದೀಗ ಅರಣ್ಯಾಧಿಕಾರಿಗಳ ...