ಬೆಂಗಳೂರಿನ ಖ್ಯಾತ ಹೋಟೆಲ್ ಮುಂದೆ ನಿಂತು ಅದೇ ಹೋಟೆಲ್ ನಿಂದ ಝೊಮ್ಯಾಟೊದಲ್ಲಿ ಬೆಣ್ಣೆ ದೋಸೆ ಆರ್ಡರ್ ಮಾಡಿದ ಮಹಿಳೆ..! ಏನಿದು ವೈರಲ್ ಪೋಸ್ಟ್..?
ನ್ಯೂಸ್ ನಾಟೌಟ್: ಬೆಂಗಳೂರಿನಲ್ಲಿ ಹಲವಾರು ಪ್ರಸಿದ್ಧ ಹೋಟೆಲ್ ಗಳಿವೆ. ಅಂತಹ ಹೋಟೆಲ್‌ಗಳಲ್ಲಿ CTR (ಶ್ರೀ ಸಾಗರ್ ಸೆಂಟ್ರಲ್ ಟಿಫಿನ್ ರೂಮ್) ಕೂಡಾ ಒಂದು. ಮಲ್ಲೇಶ್ವರಂನಲ್ಲಿರುವ ಈ ಹೋಟೆಲ್ ...